devotionallyrics

Preetiya Hesare Neenu (From Happy New Year)

Complete lyrics with original text, transliteration, and meaning, 4 sections

Share:

Original

ಏನೋ ಇದು ಹಾಯಾಗಿದೆ ನೂರು ಕನಸಿಗೆ ರಂಗೇರಿದೆ ಸಣ್ಣ ಸಣ್ಣ ಆಸೆಗೆ ಜೀವ ಬಂದಂತಿದೆ ಇದ್ದಕಿದ್ದ ಹಾಗೆಯೇ ಖುಷಿ ಕಣ್ತುಂಬಿದೆ ತೇಲಾಡುತಾ I've fallen in love ರೋಮಾಂಚನ I've fallen in love ಸಂತೋಷದ ಉಲ್ಲಾಸದ ಗೂಡಾದೆ ನಾ ಪ್ರೀತಿಯ ಹೆಸರೇ ನೀನು

Verse 2

Original

ಪ್ರತೀ ಕ್ಷಣ ಕಂಡಾಗ ನಿನ್ನನು ಅದೇನೋ ಏನೋ ಏನೋ ಆಗಿದೆ ಪದೇ ಪದೇ ನನ್ನ ಹೆಜ್ಜೆ ದಾರಿ ತಪ್ಪಿ ನಿನ್ನನೇ ಬಂದು ಸೇರಿದೆ ಕಣ್ಣ ಕಣ್ಣ ಮಾತಿಗೆ ಭಾಷೆಯೊಂದು ಏತಕೆ ಇದ್ದಕ್ಕಿದ್ದ ಹಾಗೆಯೇ ಖುಷಿ ಕಣ್ತುಂಬಿದೆ ತೇಲಾಡುತಾ I've fallen in love ರೋಮಾಂಚನ I've fallen in love ಸಂತೋಷದ ಉಲ್ಲಾಸದ ಗೂಡಾದೆ ನಾ ಪ್ರೀತಿಯ ಹೆಸರೇ ನೀನು

Verse 3

Original

ದಿನಾ ದಿನ ಬೇರೆಲ್ಲವನ್ನು ನೆನೆವೆ ನಾನು ನಿನ್ನನು ನೆನೆದ ನಂತರ ಸತಾಯಿಸೋ ಒಂದೊಂದು ಚಿಂತೆಗೀಗ ನಿನ್ನಲೇ ಇದೆ ಎಲ್ಲ ಉತ್ತರ ದೂರ ದೂರವಾಗಲಿ, ಬೇರೆ ಎಲ್ಲ ಕಾಳಜಿ ಪೂರ ಪೂರ ವಾಲಲಿ ನಿನ್ನ ಕಡೆಗೆ ಮನ ತೇಲಾಡುತಾ I've fallen in love ರೋಮಾಂಚನ I've fallen in love ಸಂತೋಷದ ಉಲ್ಲಾಸದ ಗೂಡಾದೆ ನಾ ಪ್ರೀತಿಯ ಹೆಸರೇ ನೀನು

Verse 4

Original

ಪ್ರೀತಿಯ ಹೆಸರೇ ನೀನು

Raghu Dixit

Related Bhajans & Aartis

दैनिक पंचांग व त्योहार अपडेट पाएँ

हमारे निःशुल्क न्यूज़लेटर से जुड़ें, कोई स्पैम नहीं, कभी भी अनसब्सक्राइब करें।