Sapta Sagaradaache Ello - Side A Title Track (From "Sapta Sagaradaache Ello - Side A")
Complete lyrics with original text, transliteration, and meaning, 5 sections
Sapta
Original
ನದಿಯೇ ಓ ನದಿಯೇ ನಿನಗಾಗಿ ನಾ ಕಾಯುವೆ ದಿನವೂನೀ ಬರುವ ಆ ದಾರಿಯ ಕಾಣುವೆ ನದಿಯೇ ಓ ನದಿಯೇ ನಿನಗಾಗಿ ನಾ ಕಾಯುವೆ ದಿನವೂನೀ ಬರುವ ಆ ದಾರಿಯ ಕಾಣುವೆ
Verse 2
Original
ಸಪ್ತ ಸಾಗರದಾಚೆ ಎಲ್ಲೋ ನಾ... ನಿನ್ನ ಸೇರುವ ಆಸೆಯಲ್ಲೇ ನಾ... ಮನಸುಪೂರ ನೀನೆ ನಗುವ ಸಾರ ನೀನೆ ಇರುವ ನೂರು ಕ್ಷಣ ನಿನ್ನ ತನನ ನನ್ನ ಮನನ ಓ ಓ ಓ ಓ ನಲಿವು ನೀನೆ ನನಗೆ ಸುಳಿವು ನೀನೆ ವರಿಸಲು ನಿನ್ನ ವಿನಹ ಏನು ಇರಲೆ ನಿನ್ನೆ ಬರೆದೆ ಓ ಓ ಓ ಓ
Verse 3
Original
ಬಳಿ ಬಂದು ಸೇರಬೇಕು ಇರು ನೀನು ಇಲ್ಲೇ ಸಾಕು ಕೇಳು ಕೇಳು ನದಿಯೇ ನದಿಯೇ ಬೆರೆತಾಗ ನಾನು ನೀನು ನೀನೆ ನಾನು ನಾನೇ ನೀನು ಕೇಳು ಕೇಳು
Verse 4
Original
ನೀಲಿ ಬಾನ ಅಂಚಲ್ಲೇ ನಮ್ಮನ್ನು ಕಾಣುತಾ ಎಲ್ಲೇ ಮೀರಿ ಹೋದಂತ ಆ ಪ್ರೀತಿ ಆಗುತಾ... ಸಪ್ತ ಸಾಗರದಾಚೆ ಎಲ್ಲೋ
Verse 5
Original
ಮನಸುಪೂರ ನೀನೆ ನಗುವ ಸಾರ ನೀನೆ ಇರುವ ನೂರು ಕ್ಷಣ ನಿನ್ನ ತನನ ನನ್ನ ಮನನ ಓ ಓ ಓ ಓ ನಲಿವು ನೀನೆ ನನಗೆ ಸುಳಿವು ನೀನೆ ವರಿಸಲು ನಿನ್ನ ವಿನಹ ಏನು ಇರಲೆ ನಿನ್ನೆ ಬರೆದೆ ಓ ಓ ಓ ಓ ಮನಸುಪೂರ ನೀನೆ ನಗುವ ಸಾರ ನೀನೆ ಇರುವ ನೂರು ಕ್ಷಣ ನಿನ್ನ ತನನ ನನ್ನ ಮನನ ಓ ಓ ಓ ಓ ನಲಿವು ನೀನೆ ನನಗೆ ಸುಳಿವು ನೀನೆ ವರಿಸಲು ನಿನ್ನ ವಿನಹ ಏನು ಇರಲೆ ನಿನ್ನೆ ಬರೆದೆ ಓ ಓ ಓ ಓ
